SGenius Learning

Spardha Genius وتعني جودة التعليم.
SGenius Learning
تنزيل SGenius Learning APK
تقييم 4
الفئة التعليم
اسم الحزمة com.siddannadalawayi.learners
عمليات التثبيت 5+
لمحة عن SGenius Learning
"ಆತ್ಮೀಯ ಸ್ಪರ್ಧಾರ್ಥಿಗಳೇ ،
ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಹುತೇಕ ವಿದ್ಯಾರ್ಥಿಗಳು ತರಬೇತಿಗೆ ಸಂಬಂಧಿಸಿದ ಗೊಂದಲಗಳನ್ನು ಹೊಂದಿರುತ್ತಾರೆ. ಹಲವು ಜನ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಅತಿ ಕಡಿಮೆ ಶೂಲ್ಕದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಸ್ಪರ್ಧಾರ್ಥಿಗಳು ವಿಷಯವಾರು ತರಬೇತಿಯನ್ನು ಪಡೆಯಬಹುದು ، ಇಲ್ಲವೇ ಸಂಪೂರ್ಣ ತರಬೇತಿಯನ್ನು ಪಡೆಯಬಹುದು.
ಅಪ್ಲಿಕೇಶನ್ ನಲ್ಲಿ ಪ್ರವೇಶ ಪಡೆಯುವ ಸ್ಪರ್ಧಾರ್ಥಿಗಳಿಗೆ ವಿಷಯದ ಸಂಪೂರ್ಣ ಮಾಹಿತಿಯನ್ನು ನೀಡುವ ತರಗತಿಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುವುದು. ಹಾಗೂ ಪ್ರತಿವಾರ 02 ರಿಂದ 03 ಲೈವ್ ತರಗತಿಗಳನ್ನು ಕೂಡ ನಡೆಸಲಾಗುವುದು. ಲೈವ್ ತರಗತಿಯಲ್ಲಿ ವಿಷಯದ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು. ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಣೆ ಮಾಡಲಾಗುವುದು.
ಪ್ರತಿದಿನದ ಪ್ರಚಲಿತ ಘಟನೆಗಳ ಮಾಹಿತಿ، ಪ್ರತಿಭಾನುವಾರ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಲಾಗುವುದು ಮತ್ತು ಆ ಪರೀಕ್ಷೆಯ ಪ್ರಶ್ನೆ ವಿಶ್ಲೇಷಣಾ ಕೈಪಿಡಿ [ملخص] ಯನ್ನು ಪ್ರತಿ ವಿದ್ಯಾರ್ಥಿಗೆ ನೀಡಲಾಗುವುದು.
ಪರೀಕ್ಷೆಗೆ ಸಂಬಂಧಪಟ್ಟ ಏನಾದರೂ ಗೊಂದಲಗಳಿದ್ದರೆ Whatsapp ಮತ್ತು ದೂರವಾಣಿಯ ಮೂಲಕ ಬಗೆಹರಿಸಿಕೊಳ್ಳಬಹುದು. "

المزيد
تنزيل APK للاندرويد
SGenius Learning APK غير متوفر حاليًا، الرجاء الانتقال إلى متجر بلاي للتنزيل.
Google Play
تنزيل من متجر بلاي
1. انقر على "تنزيل من متجر بلاي"
2. تنزيل SGenius Learning من متجر بلاي
3. تشغيل والاستمتاع بـSGenius Learning
SGenius Learning APK FAQ

هل SGenius Learning آمن لجهازي؟

المزيد

ما هو ملف XAPK، وماذا علي أن أفعل إذا كان ملف SGenius Learning الذي قمت بتنزيله هو ملف XAPK؟

المزيد

هل يمكنني تشغيل SGenius Learning على جهاز الكمبيوتر الخاص بي؟

المزيد

عمليات البحث الأكثر شيوعًا